ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು "ನಾರಿ ಶಕ್ತಿ" ಪ್ರಶಸ್ತಿಗೆ ಪಾತ್ರರಾದ ಕಾಂತಿ ಶೆಟ್ಟಿ ಬೆಂಗಳೂರು


ಬೆಂಗಳೂರು: ಸುಲ್ತಾನ್ ಗೋಲ್ಡ್ & ಡೈಮಂಡ್ ಏರ್ಪಡಿಸಿದ ಅಂತರಾಷ್ಚ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ನೀಡಲ್ಪಟ್ಟ "ನಾರಿ ಶಕ್ತಿ" ಪುರಸ್ಕಾರ  ಅನನ್ಯಸಾಧಕಿ, ಸಂಘಟಕಿ ಕಾಂತಿ ಶೆಟ್ಟಿ ಬೆಂಗಳೂರು ಅವರಿಗೆ ಪ್ರದಾನಿಸಲಾಯಿತು. 

ಸರಳ ಸಮಾರಂಭದಲ್ಲಿ ಮಹಿಳಾ ಸಾಧಕಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆ ಕಾಂತಿಶೆಟ್ಟಿ ಅವರು ಪುರಸ್ಕಾರ ಸ್ವೀಕರಿಸಿದರು.


Post a Comment

0 Comments