ಕರೊನಾ ಎರಡನೇ ಅಲೆಗೆ ಅಮೃತ ಸಮಾನವಾಗಲಿದೆ "ಇಮ್ಯುನೋ ಕಿಟ್" ರೋಗ ನಿರೋಧಕ ಪಾಕೃತಿಕ ಕಷಾಯ ಹುಡಿ


ಮಂಗಳೂರು: ಕಳೆದ ವರ್ಷ ಮಾರ್ಚ್ ತಿಂಗಳ ಲಾಕ್ ಡೌನ್ ಕಾಲದಲ್ಲಿ ಕೋರೋನ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವವರಿಗಾಗಿ  ಮಂಗಳೂರಿನ ಪ್ರತಿಷ್ಠಿತ ವಜ್ರಿಟೇಕ್ ಇ ಸೊಲ್ಯುಷನ್ಸ್ ಎಂಬ ಸಂಸ್ಥೆ ರೋಗ ಪ್ರತಿರೋಧಕ ಕಷಾಯದೊಂದಿಗೆ ರಂಗಕ್ಕಿಳಿದಿತ್ತು.


ಹಗಲು ರಾತ್ರಿ ಎನ್ನದೆ ಲಾಕ್ ಡೌನ್ ಕಾಲದಲ್ಲಿ ಕೋರೋನ ವಿರುದ್ಧ ಕಾರ್ಯ ನಿರ್ವಹಿಸುವವರಿಗಾಗಿ ಇವರು ವಿಶೇಷವಾದ  ಉಚಿತ ಗಿಡ ಮೂಲಿಕೆಯ ಔಷಧೀಯ ಗುಣವುಳ್ಳ ರೋಗ ಪ್ರತಿರೋಧಕ ಕಷಾಯವನ್ನು ಸ್ವತಃ ನಿರ್ಮಿಸಿ ಮಂಗಳೂರಿನಾದ್ಯಂತ ಪೋಲಿಸ್ ಠಾಣೆ,ಶುಚಿತ್ವ ಕಾರ್ಮಿಕರಿಗೆ,ಆಶಾ ಕಾರ್ಯಕರ್ತರ ಸಹಿತ  ಎಲ್ಲಾ ಕೋರೋನ ವಾರಿಯರ್ಸ್ ಗೂ  ನೀಡಿದ್ದರು. ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನಲ್ಲಿ ಸ್ಕಂದ ಕೋರೋನ ಹೆಲ್ಪ್ ಡೆಸ್ಕ್ ಮೂಲಕವೂ ವಿವಿದೆಡೆಗೆ ವಿತರಿಸಲಾಗಿತ್ತು.


                      ಪತ್ರಿಕೆಯೊಂದರಲ್ಲಿ ಬಂದ ವರದಿ

ಅಂದು ಕಷಾಯ ಸೇವಿಸಿದವರಿಂದ ಉತ್ತಮ ಫಲಿತಾಂಶ ಬಂದಿತ್ತು.‌ ಇದರಿಂದ ಈ ಸಂಸ್ಥೆಯ ಪಾಲುದಾರರಲ್ಲಿ ಸಾರ್ಥಕ ಭಾವ ಮೂಡಿತ್ತು. 


ಇಲ್ಲಿದೆ ನೋಡಿ ಕೆಲವು ಪ್ರಮುಖರ ಅಭಿಪ್ರಾಯ ಸಾಕ್ಷಿ ಸಮೇತ ದಾಖಲಿಸಿದ್ದಾರೆ.

ವಿಶೇಷ ಅಂದರೆ ಈ ಕಷಾಯವನ್ನು ಪರಂಪರಾಗತ ವೈದ್ಯರೊಬ್ಬರ ನಿರ್ದೇಶನದಂತೆ ಅಂದು ಹದಿನೇಳು ಔಷಧಿಯ ಸತ್ವದ ಗಿಡ ಮೂಲಿಕೆಗಳಿಂದ ತಯಾರಿಸಿದ್ದರು. ಸೇವಿಸಿದವರು ಮತ್ತೆ ಮತ್ತೆ ಬೇಡಿಕೆಯೊಡ್ಡುತ್ತಿರುವುರಿಂದ  ಇದೀಗ ಎರಡನೇ ಬಾರಿ ಕೊರೋನ ಸೋಂಕು ಮುಂದುವರಿಯುತ್ತಿರುವುದನ್ನು ಗಮನದಲ್ಲಿರಿಸಿಕೊಂಡು ಈ ಪ್ರಾಕೃತಿಕ ಕಷಾಯನ್ನು ಬ್ರಾಂಡೆಡ್ ಮಾಡಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.


ಕಿಟ್ ಫಾರ್ಮಸುಟಿಕಲ್ ವರ್ಕ್ಸ್  ಕಂಪೆನಿಯ ಮೂಲಕ "ಇಮ್ಯೂನೋ ಕಿಟ್ಸ್" ಎಂಬ ಉತ್ಪನ್ನವಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. 

ತುಳಸಿ,ಅಮ್ಲಕೀ,ಹರಿದ್ರಾ ಸಹಿತ ಏಳು ಔಷಧೀಯ ಗುಣವುಳ್ಳ ವಸ್ತುಗಳನ್ನು ಬಳಸಿ ಇದನ್ನು ತಯಾರಿಸಲಾಗುತ್ತಿದ್ದು  ಒಮ್ಮೆ ಬಳಸಿ ಸ್ವಾದ ಹಾಗೂ ರೋಗ ಪ್ರತಿರೋಧದ ತಿಳಿದವರಿಂದ ಮಾರುಕಟ್ಟೆಯಲ್ಲೂ ಬೇಡಿಕೆ ಪಡೆದುಕೊಂಡ ಉತ್ಪನ್ನವಾಗಿದೆ.


ಪರಂಪರಾಗತ ರೀತಿಯನ್ನು ಅವಿಷ್ಕಾರಿಸಿ  ಇಮ್ಯೂನೋ ಕಿಟ್ಸ್ ತಯಾರಿಸಲಾಗಿದ್ದು ಜನ ಸಾಮಾನ್ಯರಿಗೆ ಕೈಗೆಟಕಲು ಈ ರೋಗ ಪ್ರತಿರೋಧಕ ಪಾನೀಯವನ್ನು ಅತೀ ಕಡಿಮೆ ಬೆಲೆಗೆ ಮಾರಲ್ಪಡುವ ಮುಖ್ಯ ಉದ್ದೇಶ ಇರಿಸಲಾಗಿದ್ದು ಈಗಾಗಲೇ ಎಲ್ಲೆಡೆಯಿಂದಲೂ ಬೇಡಿಕೆ ಮೂಡಿ ಬಂದಿದೆ.  

ಇಮ್ಯೂನೊ ಕಿಟ್ಸ್ ನಿಮಿಗೆ ಅಗತ್ಯವಿದ್ದರೆ ಈ ಕೆಳಗಿನ ನಂಬ್ರವನ್ನು ಸಂಪರ್ಕಿಸಬಹುದು.
+91 70343 38773 ,+91 97463 68580 (ನೀವು ಬಯಸಿದ್ದಲ್ಲಿಗೆ ತಂದೊಪ್ಪಿಸುವ ವ್ಯವಸ್ಥೆಗೆ ಪ್ರಯತ್ನಿಸುವ ತಂಡ)


Post a Comment

0 Comments