ಮಂಜೇಶ್ವರದಲ್ಲಿ ಮೂತ್ರಪಿಂಡ ರೋಗಿಗೆ ಕೆಎಂಸಿಸಿ ವತಿಯಿಂದ ಆರ್ಥಿಕ ನೆರವು


ಮಂಜೇಶ್ವರ: ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ಮಂಜೇಶ್ವರ ಗುಡ್ಡಗೇರಿಯ ಮುಸ್ಲಿಂ ಲೀಗ್ ಪಕ್ಷದ ಬೆಂಬಲಿಗನಿಗೆ ಬೇಕಾಗಿ ದುಬೈ  ಕೆ.ಎಂ.ಸಿ.ಸಿ. ಮಂಜೇಶ್ವರ ಪಂಚಾಯತ್ ಸಮಿತಿ ಸಂಗ್ರಹಿಸಿದ 77000  ರೂಪಾಯಿ ದುಬೈ ಕೆಎಂಸಿಸಿ ಮಂಜೇಶ್ವರ ಪಂಚಾಯತ್ ಖಜಾಂಚಿ ಫೈಸಲ್ ಕಡಂಬಾರ್ ಮುಸ್ಲಿಂ ಲೀಗ್ ಮಂಜೇಶ್ವರ ಪಂಚಾಯತ್ ಅಧ್ಯಕ್ಷ ಸೈಫುಲ್ಲಾ ತಂಗಲವರಿಗೆ ಹಸ್ತಾಂತರಿಸಿದರು.

 ಹಸ್ತಾಂತರ ಸಮಾರಂಭದಲ್ಲಿ ಅಬ್ದುಲ್ಲಾ ಕಾಜಾ, ಮೊಯಿದೀನ್ ಪ್ರಿಯಾ, ಮುಖ್ತಾರ್ ಉದ್ಯಾವರ್, ಸಿದ್ದೀಕ್ ಮಂಜೇಶ್ವರ, ಮುಬಾರಕ್  ಮತ್ತು ಇಬ್ರಾಹಿಂ ಗುಡ್ಡೇಗರಿ ಉಪಸ್ಥಿತರಿದ್ದರು.

Post a Comment

0 Comments