ಕುಂಬಳೆ: ಮುಜುಂಗಾವಿನ ಶ್ರೀ ಭಾರತೀ ವಿದ್ಯಾಪೀಠ ಕ್ಕೆ ಕೇರಳ ಸರಕಾರವು 2019-20 ನೇ ಶೈಕ್ಷಣಿಕ ಸಾಲಿನಿಂದ ಅನ್ವಯಿಸುವಂತೆ ಅಂಗೀಕಾರವನ್ನು ನೀಡಿ ಆದೇಶವನ್ನು ಹೊರಡಿಸಿದೆ. ಇಲ್ಲಿ ಆಂಗ್ಲ ಮಾಧ್ಯಮದಲ್ಲಿ ತರಗತಿಗಳು ನಡೆಯುತ್ತಿದ್ದು
ಈ ಅಂಗೀಕಾರಕ್ಕಾಗಿ ಸಂಬಂಧ ಪಟ್ಟಂತೆ ಶ್ರಮಿಸಿದ ಎಲ್ಲರಿಗೂ,ಹಾಗೂ ಸರಕಾರಕ್ಕೆ ವಿದ್ಯಾಲಯದ ಆಡಳಿತ ಸಮಿತಿಯು ಕೃತಜ್ಞತೆಗಳನ್ನು ಸಲ್ಲಿಸಿದೆ.


0 Comments