ಯುಎಇ: ಭಾರತೀಯ ಹಬ್ಬ ಆಚರಣೆಯ ಸವಿಯನ್ನು ಮರಳುಗಾಡದ ದುಬಾಯಿಯ ಕರಾಮದಲ್ಲಿ ನೂರಾರು ಜನತೆಗೆ ಉಣಬಡಿಸುವ ಮೂಲಕ "ಗ್ರಾಂಡ್ ಸ್ವಾತಿ ರೆಸ್ಟೊರೆಂಟ್" ವೈಶಿಷ್ಟತೆ ಮೆರೆದಿದೆ.
ತಾಯ್ನಾಡಿನಲ್ಲಾದರೆ ಯುಗಾದಿ ಸಂಭ್ರಮ ದುಪ್ಪಟ್ಟು ಇರುತ್ತದೆ. ಆದರೆ ಉದ್ಯೋಗ ನಿಮಿತ್ತ ವಿದೇಶವನ್ನು ಆಶ್ರಯಿಸಿಕೊಂಡ ಅನಿವಾಸಿ ಭಾರತೀಯರಿಗೆ "ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣದೆತ್ತಣ ಸಂಬಂಧವಯ್ಯ" ಎಂಬ ಕವಿವಾಣಿಯಂತಾಗಿತ್ತು. ಆದರೆ ವಿದೇಶದ ನೆಲದಲ್ಲೂ ಸ್ವದೇಶದ ಹಬ್ಬದ ಅಡುಗೆಯ ಸಂಭ್ರಮವನ್ನು ಉಣಬಡಿಸಬೇಕೆಂಬ ಉದ್ದೇಶದಿಂದ ವರದರಾಜ್ ಕೆ.ಸಿ.ಮಾಲೀಕತ್ವದ "ಗ್ರಾಂಡ್ ಸ್ವಾತಿ ರೆಸ್ಟೊರೆಂಟ್" ಗ್ರಾಹಕರನ್ನು ಸೆಳೆದಿದೆ. ಏಪ್ರಿಲ್ 2 ಶನಿವಾರ ಯುಗಾದಿಯಂದು ನೂರಾರು ಜನತೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಯುಗಾದಿ ವಿಶೇಷ ಭೋಜನವನ್ನು ಸವಿದಿರುವುದು ಸಂಭ್ರಮ ತಂದಿದೆ ಎಂದು ಹೋಟೆಲ್ ಮಾಲಿಕ ಹಾಗೂ ಸಿಬಂದಿಗಳು ತಿಳಿಸಿದ್ದಾರೆ.
ಮುಂದೆಯೂ ಗ್ರಾಹಕರ ಸಂಪೂರ್ಣ ಸಹಕಾರವನ್ನು ನಿರೀಕ್ಷಿಸುತ್ತಿದ್ದು ದುಬಾಯಿ ಹಾಗೂ ಅಸುಪಾಸಿನಲ್ಲಿರುವವರು ಕರ್ನಾಟಕ ಮತ್ತು ಆಂದ್ರ ನಾಟಿ ಶೈಲಿಯ ಸಸ್ಯಹಾರಿ ಹಾಗೂ ಮಾಂಸಾಹಾರಿ ಆಹಾರ ಸಂಪೂರ್ಣ ದಕ್ಷಿಣ ಭಾರತೀಯ ರುಚಿಯಲ್ಲಿ ದೊರಕುತ್ತದೆ.
ರೆಸ್ಟೋರೆಂಟಲ್ಲಿ ಟೇಬಲ್ ಬುಕ್ಕಿಂಗ್ ಹಾಗೂ ಹೋಂ ಡೆಲಿವರಿ ವ್ಯವಸ್ಥೆಯಿದ್ದು ಹೆಚ್ಚಿನ ವಿವರಗಳಿಗೆ 042541133 ಅಥವ 0502052133 ನಂಬ್ರದಲ್ಲಿ ಸಂಪರ್ಕಿಸಬಹುದಾಗಿದೆ.
We do party orders and catering services if you find any business please refer me
Online orders and Home deliveries
Please call below numbers
Land line # 042541133
Mobil # 0502052133
Location
Grand Swathi Restaurant LLC
Shop #28 & 29 , Wasl Hub , Block 3, Next to Al Maya super Market , Karama ,Dubai
Google map 🗺
Grand Swathi Restaurant LLC
050 205 2133




0 Comments