ಶಾರ್ಜಾ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ಸೆ.24ಕ್ಕೆ ಡಾ.ರಾಜ್ ಕಪ್ ಸೀಸನ್ -5 ಕ್ರಿಕೆಟ್ ಪಂದ್ಯಾಟ

 


ದುಬೈ : ಕರ್ನಾಟಕ ಚಲನಚಿತ್ರ ನೃತ್ಯ ನಿರ್ದೇಶಕರ ಮತ್ತು ನೃತ್ಯ ಕಲಾವಿದರ ಸಂಘ (ನೊ) ಬೆಂಗಳೂರು ಇವರ ಡಾ.ರಾಜ್ ಕಪ್ ಸೀಸನ್ -5 (ಸ್ಯಾಂಡಲ್ ವುಡು ತಾರೆಯರ ಕ್ರಿಕೆಟ್ ಪಂದ್ಯಾಟ) ಕ್ರಿಕೆಟ್ ಪಂದ್ಯಾಟದ ಸೆಮಿ ಮತ್ತು ಫೈನಲ್ ಪಂದ್ಯಾಟವು ಶಾರ್ಜಾ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ಸೆ.24 ರಂದು ಸಂಜೆ 5.30 ರಿಂದ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಲಿದೆ.



ಪುನೀತ್ ಅವರ ಕನಸು ನನಸಾಗಿಸುವ ಪ್ರಯತ್ನ: ರಾಜೇಶ್ ಬ್ರಹ್ಮಾವರ 

"ಯುಎಇಯಲ್ಲಿ ಡಾ.ರಾಜ್ ಕಪ್ ನಡೆಸಬೇಕೆಂಬ ನಮ್ಮ ಪ್ರೀತಿಯ ಅಪ್ಪು ದಿ.ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಕನಸನ್ನು ನನಸು ಮಾಡುವ ಸಲುವಾಗಿ ಶಾರ್ಜಾದ ಕ್ರಿಕೆಟ್ ಮೈದಾನದಲ್ಲಿ ಈ ಸಲ ಸೆಮಿ ಮತ್ತು ಫೈನಲ್ ಪಂದ್ಯಾಟ ನಡೆಸಲಾಗುವುದು.ಕರ್ನಾಟಕದಿಂದ 150 ಕ್ಕೂ ಕನ್ನಡ ಚಿತ್ರರಂಗದ ಕಲಾವಿದರು, ಪ್ರಸಿದ್ಧ ನಟರು,ಗಾಯಕರು, ನಿರ್ದೇಶಕರು,ತಂತ್ರಜ್ಞರು ಮತ್ತು ಮಾಧ್ಯಮದವರು ಭಾಗವಹಿಸಲಿದ್ದರೆ ಹಾಗೂ ಕರ್ನಾಟಕದ ಪ್ರಸಿದ್ಧ ಗಾಯಕರ ಮ್ಯೂಸಿಕ್ ನೈಟ್ ಏರ್ಪಡಿಸಲಾಗಿದೆ" ಎಂದು ಕಾರ್ಯಕ್ರಮದ ಸಂಘಟಕರಾದ ರಾಜೇಶ್ ಬ್ರಹ್ಮಾವರ ವಿಶೇಷ ಚಾನೆಲ್ ಗೆ ತಿಳಿಸಿದ್ದಾರೆ.



ಹೆಚ್ಚಿನ ವಿವರಕ್ಕಾಗಿ ಸಂಪರ್ಕಿಸಿ

ಸರ್ವೋತ್ತಮ ಶೆಟ್ಟಿ:0506125464,

ನೊಯೇಲ್ ಅಲ್ಮೇಡಾ :0555878692,

ದೀಪಕ್ ಸೋಮಶೇಖರ್:0509520336,

ಶಾನ್ ಪೂಜಾರಿ:0569136773,

ರಾಕೇಶ್:05225370000,

ವಿಜಯ ಕುಮಾರ್ ಶೆಟ್ಟಿ:0552032097

ಸಾದನ್ ದಾಸ್:0507576238

ಸೆಂಥಿಲ್ :0555592434,

ಇಮ್ರಾನ್:0529214783

ರಾಜೇಶ್ ಕುತ್ತಾರ್:0527601943

ವಿಘ್ನೇಶ್:0563867684

ವರದಿ: ವಿಜಯ ಕುಮಾರ್ ಶೆಟ್ಟಿ ದುಬೈ



Post a Comment

0 Comments