ಮಂಜೇಶ್ವರ: ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ದೆಹಲಿಯಲ್ಲಿ ಸಮಾರಂಭದಲ್ಲಿ ಸಮಾಜ ಸೇವೆಗಾಗಿ ಡಾ. ಬಿ.ಆರ್ ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿಗೆ ಅಯ್ಕೆಯಾದ ಧಾರ್ಮಿಕ,ಸಾಮಾಜಿಕ ಮುಂದಾಳು ವಿಜಯ ಪಂಡಿತ್ ಭಗವತೀ ಉಪ್ಪಳ ಅವರನ್ನ ಶ್ರೀ ರಾಜ ಬೆಲ್ಚಪ್ಪಾಡ ಸೇವಾ ಟ್ರಸ್ಟ್ (ರಿ) ಉದ್ಯಾವರ ಮಾಡ, ಮಂಜೇಶ್ವರದ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾರ್ಗದರ್ಶಕರಾದ ಶ್ರೀ ರಾಜ ಬೆಲ್ಚಪ್ಪಾಡ, ಪದಾಧಿಕಾರಿಗಳಾದ ಮಂಜುನಾಥ ಕುಂದರ್, ಸಂಕಬೈಲ್ ಮಂಜುನಾಥ ಅಡಪ, ಹರೀಶ ಮೇಘ ಕೇಟರರ್ಸ್, ಜಯರಾಜ ಶೆಟ್ಟಿ ಚಾರ್ಲ, ರಾಜೇಶ ಮಜಿಬೈಲ್, ಗಿರಿಧರ ವೀರನಗರ, ತುಖಸಿದಾಸ್ ಮಂಜೇಶ್ವರ,ರಾಜೇಶ ಯು. ಮಂಜೇಶ್ವರ, ಮುರುಗೇಶ ಪಚ್ಲಂಪಾರೆ, ಜಗದೀಶ ಆಚಾರ್ಯ ಲಾಲ್ಬಾಗ್ ಮೊದಲಾದವರು ಉಪಸ್ಥಿತರಿದ್ದರು.
ಜಾಹೀರಾತು




0 Comments