ಶೇಣಿ ಶ್ರೀಶಾರದಾಂಬ ಹೈಸ್ಕೂಲ್ ಮಟ್ಟದ ಕಲೋತ್ಸವ ಸಂಪನ್ನ


ಪೆರ್ಲ: ಶೇಣಿ ಶ್ರೀಶಾರದಾಂಬ ಶಾಲೆಯಲ್ಲಿ ಹೈಸ್ಕೂಲ್  ಮಟ್ಟದ ಕಲೋತ್ಸವ ಎರಡು ದಿನಗಳಲ್ಲಾಗಿ ವೇದಿಕೆ ಹಾಗೂ ವೇದಿಕೆಯೇತರ ವಿವಿಧ ಸ್ಪರ್ಧೆಗಳು ನಡೆದು ಸಂಪನ್ನಗೊಂಡಿತು.  





ಸಮಾರೋಪ ಸಮಾರಂಭದಲ್ಲಿ  ಎಸ್.ಎಸ್.ಎ.ಯು.ಪಿ ಶಾಲಾ ಪ್ರಬಂಧಕಿ, ನಿವೃತ್ತ ಮುಖ್ಯೋಪಾಧ್ಯಾಯಿನಿ ಶಾರದ ವೈ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು‌.  



ಹಿರಿಯ ಶಿಕ್ಷಕಿ ತಾರಾ  ಟೀಚರ್,ಶಿವಶಂಕರ್ ಭಟ್,ಸಜಿತಾ,ಗೀತಾ ಟೀಚರ್  ಮೊದಲಾದವರು ಉಪಸ್ಥಿತರಿದ್ದರು.ದಿವ್ಯಾ ಶ್ಯಾಮ್ ಪ್ರಸಾದ್ ಸ್ವಾಗತಿಸಿ ದಿವ್ಯಾ ನಿರೂಪಿಸಿದರು.

Post a Comment

0 Comments