ಬಳಗದ ಉದ್ದೇಶಗಳು...
ಪ್ರತಿ ವರ್ಷ ಕಾರ್ಯಕ್ರಮ ಆಯೋಜನೆ, ಈ ಬಗ್ಗೆ ಮೂರು ತಿಂಗಳ ಮೊದಲು ನಿರ್ಧರಿಸುವುದು, ಪದಾಧಿಕಾರಿಗಳಿಲ್ಲದ ಸಹಪಾಠಿ ಸಂಘಟನೆಯ ಎಲ್ಲರಿಗೂ ಜವಾಬ್ದಾರಿ ವಹಿಸುವುದು, ಗೂಪ್ ನಲ್ಲೊ ಯಾವುದೇ ರೀತಿಯ ಹಣ ಸಂಗ್ರಹ ಮಾಡದಿರುವುದು, ಶಾಲೆಗೆ ಅಥವಾ ಇನ್ನಿತರ ಸಂಘ ಸಂಸ್ಥೆಗಳಿಗೆ ಯಾವುದೇ ದೇಣಿಗೆ ನೀಡುವುದಾದಲ್ಲಿ ವೈಯುಕ್ತಿಕವಾಗಿ ನೀಡುವುದು, ಹಾಗೂ ಈ ರೀತಿ ನೀಡುವಾಗ ಕಲಿತ ಇಸವಿಯನ್ನು ನೆನಪಿಸಿಕೊಳ್ಳುವುದು.ಗ್ರೂಪ್ ನಲ್ಲಿ ಸಕ್ರಿಯರಾಗುವುದು, ಮನೆಗಳಲ್ಲಿ ಯಾವುದೇ ಸಭೆ ಸಮಾರಂಭಗಳಿದ್ದರೆ ಸಹಪಾಠಿಗಳನ್ನು ಆಮಂತ್ರಿಸುವುದು, ಅನಿವಾರ್ಯ ಸಂದರ್ಭದಲ್ಲಿ ಪರಸ್ಪರ ಸಹಾಯ, ಗ್ರೂಪ್ ನಲ್ಲಿ ಸೇರಿಸಲು ಬಾಕಿ ಇರುವ ಸದಸ್ಯರನ್ನು ಸೇರಿಸುವುದು ಮೊದಲಾದ ನಿರ್ಣಯಗಳನ್ನು ಈ ಸಂದರ್ಭದಲ್ಲಿ ಅಂಗೀಕರಿಸಿ ಶಾಲೆಯ ಸವಿ ನೆನಪುಗಳನ್ನು ಅವಿಸ್ಮರಣೀಯವಾಗಿರಿಸಲು ಪ್ರಯತ್ನಶೀಲರಾಗಿದ್ದಾರೆ.




0 Comments