ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ 2023ರ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನದಲ್ಲಿ ಮಹಾರಾಷ್ಟ್ರ ದ ರತ್ನಗಿರಿ ಮುಂಬಯಿಯ ವಲಯ ಸಮಿತಿಯ ಸಭೆಯು ದೇವಪ್ಪ ಪೂಜಾರಿ ಮುಂಬಯಿ ಯವರ ಅಧ್ಯಕ್ಷತೆಯಲ್ಲಿ ಜರುಗಿತ್ತು ಸಭೆಯಲ್ಲಿ ಮಂಗೇಶ್ಐಶ್ವರ್ಯ,ಸಂದೀಪ್ ,ಮೊಹಿತ್,ಮನೋಹರ ಐಶ್ವರ್ಯ,ದೀಪಕ್ ಗೂರಾವು ,ಸಂತೋಷ್ ಜಾದವು
ಸಿದ್ದೇಶ್ ರಾಸಂ ,ಸುಮಿತ್ ಪವರ್, ಮಹಾನಂದ ಪವರ್,ಅಂಕುಶ್ ಸಾವಂತ್,ಗೂರವ್ ಕಾಕ,ಮಹೇಶ್ ಮಹಾಕಲ್ ಮೊದಲಾದವರು ಉಪಸ್ಥಿತರಿದ್ದು ವಲಯ ಸಮಿತಿಯನ್ನು ರಚಿಸಲಾಯಿತು.
ಮಹೇಶ್ ಮಹಾಕಲ್ (ಅಧ್ಯಕ್ಷರು)
ದೇವಪ್ಪ ಪೂಜಾರಿ (ಉಪಾಧ್ಯಕ್ಷರು)
ಗೂರವ್ ಕಾಕ (ಜತೆ ಕಾರ್ಯದರ್ಶಿ)
ಅಂಕುಶ್ ಸಾವಂತ್ ( ಕಾರ್ಯದರ್ಶಿ)
ಮಂಗೇಶ್ ಐಶ್ವರ್ಯ
ಸಂದೀಪ್ ಮೊಹಿತ್
ಮನೋಹರ ಐಶ್ವರ್ಯ
ದೀಪಕ್ ಗೂರವ್
ಸಂತೋಷ್ ಜಾದವು
ಸಿದ್ದೇಶ್ ರಾಸಂ
ಸುಮಿತ್ ಪವರ್
ಮಹಾನಂದ ಪವರ್ ಹಾಗೂ ಸುಮಾರು17 ಮಂದಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಗೂರವ್ ಕಾಕ ಸ್ವಾಗತಿಸಿ ದೇವಪ್ಪ ಪೂಜಾರಿ ವಂದಿಸಿದರು.


0 Comments