ದುಬೈಯಲ್ಲಿ "ಪಿಲಿ" ಚಿತ್ರದ ಪ್ರೀಮಿಯರ್ ಪ್ರದರ್ಶನಕ್ಕೆ ಸಜ್ಜು

 


ದುಬೈ : NNM ಪ್ರೊಡಕ್ಷನಲ್ಲಿ ತಯಾರಾದ ದುಬೈಯ ಭರತ್ ರಾಮ್ ರೈ ನಿರ್ಮಾಣದ ಆತ್ಮನಂದ ರೈ ಸಹ ನಿರ್ಮಾಣದ ಪಿಲಿ ಚಿತ್ರದ ಪ್ರೀಮಿಯರ್‌ ಪ್ರದರ್ಶನವು ದುಬೈಯ ದೇರಾದ ಗ್ಯಾಲರಿಯ ಸಿನಿಮಾ ಹಯಾತ್ ರೀಜೆನ್ಸ್ ನಲ್ಲಿ ಫೆಬ್ರವರಿ 4 ರಂದು ರಾತ್ರಿ  7.30 ಮತ್ತು 8 ಗಂಟೆಗೆ ಮತ್ತು ಅಬುಧಾಬಿಯಲ್ಲಿ ಫೆಬ್ರವರಿ11ರಂದು ಪ್ರದರ್ಶನವಾಗಲಿದೆ.

   


     ನಾಯಕ ಭರತ್ ಭಂಡಾರಿ ಮತ್ತು ಸ್ವಾತಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ ಪಿಲಿ ಚಿತ್ರವನ್ನು ಪಿಲಿಬೈಲ್ ಯಮುನಕ್ಕ ಚಿತ್ರದ ಮಯೂರ್ ಆರ್ ಶೆಟ್ಟಿಯವರು ನಿರ್ದೆಶಿಸಿದ್ದರೆ.ತುಳುನಾಡಿನ ಎಲ್ಲಾ ಪ್ರಖ್ಯಾತ ಹಾಸ್ಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದು ಖ್ಯಾತ ದಿಗ್ಧರ್ಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ.

   


    ಓವರ್ಸೀಸ್ ಗಲ್ಫ್ ಮೂವೀಸ್ ತಂಡ ಈ ಚಿತ್ರದ ಪ್ರೀಮಿಯರ್‌ ಪ್ರದರ್ಶನ ಮಾಡುತಿದ್ದು ಟಿಕೆಟ್ ಗಾಗಿ ಈ ಕೆಳಗಿನ ನಂಬರ್ ಗೆ ಸಂಪರ್ಕಿಸಬೇಕಾಗಿ ಚಿತ್ರದ ನಿರ್ಮಾಪಕರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದರೆ.ಗೋಕುಲ್ :0582538652,ಮಂಜುನಾಥ್: 0557220264,ಸಚಿನ್ ಭಂಡಾರಿ:  0509436639

Post a Comment

0 Comments