ಮಂಗಳೂರು : R.M creation ಅರ್ಪಿಸುವ ಸುಧಾಕರ್ ಸಸಿಹಿತ್ಲು ಸಾಹಿತ್ಯ ಮತ್ತು ರಾಗ ಸಂಯೋಜಿಸಿದ "ಕೊರಗಜ್ಜನ ಕರಿಗಂಧ" ಭಕ್ತಿಗೀತೆಯು ತುಳುನಾಡ ಖ್ಯಾತ ಗಾಯಕ ರಂಜಿತ್ ಮೊಗರುರವರ ಕಂಠಸಿರಿಯಲ್ಲಿ ಮೂಡಿಬಂದು ಇಂದು ಬಿಡುಗಡೆಯಾಗಿದೆ.
ಹಾಡು ಕೇಳಲು ಈ ಕೆಳಗಿನ ಲಿಂಕಿಗೆ ಕ್ಲಿಕ್ ಮಾಡಿ...
ಗುರು ಬಾಯರ್ ಮ್ಯೂಸಿಕ್ ಪ್ರೋಗ್ರಾಮ್ಮಿಂಗ್ ನ ಕೂಡಿದ ಈ ಹಾಡಿಗೆ, ಹಿತೇಶ್ ಸುರತ್ಕಲ್ ರವರ D.O.P ಹಾಗೂ ಲತೇಶ್ ಮೋನಿಕ ಸುರತ್ಕಲ್, ಮಹೇಶ್ ಒಡಿಯೂರು, ಯತೀಶ್ ಸುವರ್ಣ ಹೊಸಗದ್ದೆ ಮತ್ತು ವಿನೀತ್ ಕೋಟ್ಯಾನ್ ಅಂಬಾರ್ ಈ ಹಾಡಿನ ನಿರ್ಮಾಪರಾಗಿದ್ದಾರೆ.
ದುಬೈಯಲ್ಲಿರುವ ಗಝಲ್ ಬೀಟ್ಸ್ ಸ್ಟುಡಿಯೋ ದಲ್ಲಿ ರೆಕಾರ್ಡ್ ಆಗಿದ್ದು, ವಿಡಿಯೋ ಎಡಿಟಿಂಗನ್ನು ಟ್ಯಾಬ್ ಸ್ಟುಡಿಯೋದ ಸಂತೋಷ್ ಪುಚೆರ್ ಮೂಡಬಿದ್ರೆಯವರು ಮಾಡಿರುವರು.
ಹಾಡು ಕೇಳಲು ಈ ಕೆಳಗಿನ ಲಿಂಕಿಗೆ ಕ್ಲಿಕ್ ಮಾಡಿ...


0 Comments