ಧರ್ಮಸ್ಥಳ ಜನ ಜಾಗೃತಿ 1722ನೇ ಮದ್ಯವರ್ಜನ ಶಿಬಿರದಲ್ಲಿ ಕೇಪು ವಲಯ ಸೇವಾ ಪ್ರತಿನಿಧಿ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸಹಕಾರ


 ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್(ರಿ) ವಿಟ್ಲ ಇದರ ಆಶ್ರಯದಲ್ಲಿ ನಡೆಯುತ್ತಿರುವ 1722ನೇ ಮದ್ಯವರ್ಜನ ಶಿಬಿರದಲ್ಲಿ




ಬೆಳಿಗ್ಗೆ 8ರಿಂದ ಸಂಜೆ 7ರ ತನಕ ಕೇಪು  ವಲಯ ದ ಸೇವಾ ಪ್ರತಿನಿಧಿ ಗಳು ಮತ್ತು ವಿಪತ್ತು ನಿರ್ವಹಣಾ ಸದಸ್ಯರು ಒಕ್ಕೂಟ ಜವಾಬ್ದಾರಿ ಕೆಲಸಗಳನ್ನು ನಿರ್ವಹಿಸಿದವರು.


ಇದೇ ಸಂದರ್ಭ ದಲ್ಲಿ ವಿಟ್ಲ ತಾಲೂಕಿನ ಕೇಪು ವಲಯದ ಶೌರ್ಯ ವಿಪತ್ತು ಸದಸ್ಯರ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಜನಜಾಗೃತಿ ಮೇಲ್ವಿಚಾರಕರಾದ ನಿತೇಶ್ ಮಾಹಿತಿ ನೀಡಿದರು. ಸಭೆಯಲ್ಲಿ ವಲಯ ಮೇಲ್ವಿಚಾರಕರಾದ ಜಗದೀಶ್ ಉಪಸ್ಥಿರಿದ್ದರು.ಸಂಯೋಜಕಿ ಗಾಯತ್ರಿ ಸ್ವಾಗತಿಸಿ ವಂದಿಸಿದರು.

ವರದಿ : ಶ್ರೀ ಮಾಣಿಲ - ವಿಟ್ಲ

Post a Comment

0 Comments