ಮಸ್ಕತ್ : ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಮಸ್ಕತ್ ಘಟಕದ ರೂಪಿಕರಣ ಸಭೆಯು ರುವಿ ಕೆ ಎಂ ಸಿ ಸಿ ಸಭಾಂಗಣದಲ್ಲಿ ಅಬೂಬಕ್ಕರ್ ರೋಯಲ್ ಬೊಲ್ಲಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು ಮಸ್ಕತ್ ಕನ್ನಡ ಸಂಘದ ಅಧ್ಯಕ್ಷ ಎಸ್ ಡಿ ಟಿ ಪ್ರಸಾದ್ ಉದ್ಘಾಟಿಸಿದರು.ಕೇಂದ್ರ ಸಮಿತಿ ಪಧಾಧಿಕಾರಿಗಳಾದ ಎ ಆರ್ ಸುಬ್ಬಯಕಟ್ಟೆ, ಝಡ್ ಎ ಕಯ್ಯಾರ್ ಮಸ್ಕತ್ ಕನ್ನಡ ಸಂಘದ ಪದಾಧಿಕಾರಿಗಲಾದ ಮಂಜುನಾಥ್ ಸಂಗಟ್ಟಿ, ಶ್ರೀಧರ್ ಹೆಗಡೆ ಮುಂತಾದವರು ಮಾತನಾಡಿದರು.ನೂತನ ಸಮಿತಿಯನ್ನು ಆಯ್ಕೆಮಾಡಲಾಯಿತು
ಗೌರವ ಸಲಹೆಗಾರರಾಗಿ : ಅಬ್ದುಲ್ ಲತೀಪ್ ಉಪ್ಪಳಗೇಟ್,
ಎಸ್ ಡಿ ಟಿ ಪ್ರಸಾದ್,ಮಂಜುನಾಥ್ ಸಂಗಟ್ಟಿ
ಅಧ್ಯಕ್ಷರಾಗಿ ಅಬೂಬಕ್ಕರ್ ರೋಯಲ್ ಬೊಲ್ಲಾರ್,
ಉಪಾಧ್ಯಕ್ಷರಾಗಿ ಅಬ್ಬಾಸ್ ಬೊಲ್ಲಾರ್,ಅಶ್ರಫ್ ಮಂಗಳೂರು,ಇಬ್ರಾಹಿಂ ಪೆರಿಯಪಾಡಿ,ಇಬ್ರಾಹಿಂ ಕಜೆ,
ಪ್ರಧಾನ ಕಾರ್ಯದರ್ಶಿ ನೋಯಲ್ ಮಚ್ಚಾದೋ ಕಯ್ಯಾರ್,
ಜೊತೆ ಕಾರ್ಯದರ್ಶಿಗಳಾಗಿ ಮೊಹಮ್ಮದ್ ಶರೀಫ್ ಕೋಡಿಯಡ್ಕ,ಹುಸೇನ್ ಪೆರ್ಲ,ಮೊಹಮ್ಮದ್ ಅಲಿ ಮೊಗ್ರಾಲ್,ಮುಸ್ತಫಾ ಮುಟ್ಟಾಜೆ, ಕೋಶಾಧಿಕಾರಿಯಾಗಿ ಯೂಸುಫ್ ವೊರ್ಕಂಬು ಆಯ್ಜೆಯಾದರು.



0 Comments