ದುಬೈ : ಯುಎಇ ಬಂಟ್ಸ್ ನ ವತಿಯಿಂದ ಮೂರನೇ ವರ್ಷದ "ಬಂಟ್ಸ್ ಪ್ರೀಮಿಯರ್ ಲೀಗ್- 2023" (BPL-2023) ಕ್ರಿಕೆಟ್ ಪಂದ್ಯಾಟವು ನವೆಂಬರ್ 26 ರಂದು ಅಜ್ಮಾನ್ ನ ಮಲೆಕಾ ಕ್ರಿಕೆಟ್ ಸ್ಟೆಡಿಯಂನಲ್ಲಿ ನಡೆಯಲಿದೆ.
ಇದರ ಶಾಶ್ವತ ಫಲಕದ ಅನಾವರಣ ಮತ್ತು ಆಟಗಾರರ ಅಯ್ಕೆ ಪ್ರಕ್ರಿಯೆ ಕಾರ್ಯಕ್ರಮ ಅಕ್ಟೋಬರ್ 15 ರಂದು ಕರಮಾದ ಫಾರ್ಚೂನ್ ಆಟ್ರೀಯುಮ್ ನ ಬಾಂಕ್ವೆಂಟ್ ಸಭಾಂಗಣದಲ್ಲಿ ಜರುಗಿತು.
ಯುಎಇಯ ಬಂಟ್ಸ್ ನ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕ್ರಿಕೆಟ್ ಪಂದ್ಯಾಟಕ್ಕೆ ಶುಭವನ್ನು ಹಾರೈಸಿದರು.
ಶಾಶ್ವತ ಫಲಕದ ಅನಾವರಣವನ್ನು ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಮಾಲೀಕರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರು ಮಾಡಿದರು. ಉದ್ಯಮಿ ಅಕ್ಷಯ್, ತಂಡಗಳ ಮಾಲೀಕರಾದ ಶರತ್ ಶೆಟ್ಟಿ, ವಿದ್ಯಾನಂದ ಶೆಟ್ಟಿ, ಪ್ರವೀಣ್ ಶೆಟ್ಟಿ,ಪ್ರೇಮ್ ನಾಥ್ ಶೆಟ್ಟಿ,ಉದಯ ಶೆಟ್ಟಿ,ಗುಣಶೀಲ್ ಶೆಟ್ಟಿ, ಸಂದೀಪ್ ಶೆಟ್ಟಿ ಕೊಟ್ಟಿಂಜ,ತಂಡಗಳ ಮೆನೆಜರ್ ಗಳಾದ ಬಾಲಕೃಷ್ಣ ಶೆಟ್ಟಿ ಮಾಡುರುಗುತ್ತು,ಪವನ್ ಶೆಟ್ಟಿ, ಸುನಿಲ್ ಶೆಟ್ಟಿ,ವಿವೇಕ್ ಶೆಟ್ಟಿ, ಪ್ರಶಾಂತ್ ಶೆಟ್ಟಿ,ಚೇತನ್ ರೈ,ರಾಕೇಶ್ ಹೆಗ್ಡೆ,ರಾದಕೃಷ್ಣ ಶೆಟ್ಟಿಯವರು ಅನಾವರಣ ಕಾರ್ಯಕ್ರಮಕ್ಕೆ ಸಾಥ್ ನೀಡಿದರು.
ಬಂಟ್ಸ್ ಪ್ರೀಮಿಯರ್ ಲೀಗ್ ಸಮಿತಿಯ ಸದಸ್ಯರಾದ ಪ್ರಕಾಶ್ ಪಕಳ,ದಿನೇಶ್ ಶೆಟ್ಟಿ, ಕಿಶೋರ್ ಶೆಟ್ಟಿ ಕಟೀಲು,ಅರುಣ್ ರಾಜ್ ಶೆಟ್ಟಿ, ಗುರು ಪ್ರಸಾದ್ ಶೆಟ್ಟಿ, ರಾಕೇಶ್ ಹೆಗ್ಡೆ,ಜೀವನ್ ಶೆಟ್ಟಿ ಉಪಸ್ಥಿತರಿದ್ದರು.
ಬಳಿಕ ಎಂಟು ತಂಡಗಳ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಿತು.ಯುಎಇಯ ಎಲ್ಲಾ ರಾಜ್ಯದಿಂದ ನೂರ ಐವತ್ತಕ್ಕೂ ಅಧಿಕ ಆಟಗಾರರ ಹೆಸರು ಬಂದಿದ್ದು ಒಂದು ತಂಡಕ್ಕೆ ಹದಿನೈದು ಮಂದಿಯ ತರಹ ಎಂಟು ತಂಡಕ್ಕೆ ಆಯ್ಕೆ ಮಾಡಲಾಯಿತು.ಕೃಷ್ಣ ಪ್ರಸಾದ್ ಮತ್ತು ರಾಘವೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಪ್ರವೀಣ್ ಶೆಟ್ಟಿಯವರ ಮಾಲೀಕತ್ವದ ವರಾಹ ರೂಪ ಮಂಗಳೂರು ತಂಡದಲ್ಲಿ ಶರತ್ ಶೆಟ್ಟಿ, ಯಶು ಶೆಟ್ಟಿ,ಉತ್ತೇಶ್ ಎಸ್.ಹೆಗ್ಡೆ,ಸುಶಾಂತ್ ಶೆಟ್ಟಿ,ಸುರೇಶ್ ಶೆಟ್ಟಿ, ಸುಜೀತ್ ಶೆಟ್ಟಿ, ಸಚಿನ್ ಶೆಟ್ಟಿ, ರತನ್,ಪ್ರಜ್ವಲ್ ಶೆಟ್ಟಿ, ಪವನ್ ಶೆಟ್ಟಿ, ನಿಕೇಶ್ ಉದಯ ಶೆಟ್ಟಿ, ನಮ್ರತರಾಜ್ ರೈ,ಅರುಣ್ ಮಾಡ ,ಅಕ್ಷಯ್ ಶೆಟ್ಟಿ, ಅಭಿ ಶೆಟ್ಟಿ.
ದಿನೇಶ್ ಶೆಟ್ಟಿ ಕೊಟ್ಟಿಂಜರವರ ಮಾಲೀಕತ್ವದ ಯಕ್ಷ ಯೋಧಸ್ ತಂಡದಲ್ಲಿ ಗಗನ್ ಶೆಟ್ಟಿ, ದೀರಾಜ್ ಶೆಟ್ಟಿ,ವೈಶಾಖ್,ಸುಶಾಂತ್ ಶೆಟ್ಟಿ, ಸುನೀಲ್ ಶೆಟ್ಟಿ, ಸಂದೇಶ್ ಶೆಟ್ಟಿ, ಸಂಪತ್ ಶೆಟ್ಟಿ, ಪ್ರೀತಮ್ ರೈ,ಪ್ರತಾಪ್ ರಾಜ್,ಪ್ರಸಾದ್ ರೈ,ಪ್ರದೀಪ್ ಶೆಟ್ಟಿ, ನೂತನ್ ಶೆಟ್ಟಿ, ಜೀವನ್ ಶೆಟ್ಟಿ uaq,ಬಾಲರಾಜ್,ಅವಿನಾಶ್ ಶೆಟ್ಟಿ.
ವಿದ್ಯಾನಂದ ಶೆಟ್ಟಿಯವರ ಮಾಲೀಕತ್ವದ ವಿಡೋನ್ (Vidone) ತಂಡದಲ್ಲಿ ಸ್ವರೂಪ್ ರೈ,ಪ್ರಕಾಶ್ ಶೆಟ್ಟಿ,ಕಮಲಾಕ್ಷ, ಸ್ವಸ್ತಿಕ್ ಶೆಟ್ಟಿ, ಸುದೇಶ್ ಶೆಟ್ಟಿ, ರವಿ ಪ್ರಸಾದ್ ಶೆಟ್ಟಿ, ಪ್ರವೀಣ್ ಶೆಟ್ಟಿ,ನಿತಿನ್ ಶೆಟ್ಟಿ,ಕಿಶೋರ್ ಶೆಟ್ಟಿ ಕಟೀಲು, ಕಿರ್ತಿರಾಜ್ ಶೆಟ್ಟಿ,ಗುರುರಾಜ್ ಶೆಟ್ಟಿ, ಚಿರಾಗ್ ವಿ.ಶೆಟ್ಟಿ, ಭರತ್ ಶೆಟ್ಟಿ,ಅವಿನಾಶ್ ಆಳ್ವ,ಅಶ್ವಥ್ ಶೇಖರ್ ಶೆಟ್ಟಿ.
ಶರತ್ ಶೆಟ್ಟಿಯವರ ಮಾಲೀಕತ್ವದ ಅರಸ ವಾರಿಯರ್ಸ್ ನ ತಂಡದಲ್ಲಿ ಗುರು ಪ್ರಸಾದ್ ಶೆಟ್ಟಿ, ರಂಜಿತ್ ಶೆಟ್ಟಿ, ಶರತ್ ಶೆಟ್ಟಿ, ಶೈಲೇಶ್ ರೈ,ರಿತೇಶ್ ಶೆಟ್ಟಿ,ರಾಕೇಶ್ ಶೆಟ್ಟಿ, ಪ್ರಶಾಂತ್ ಶೆಟ್ಟಿ,ಪ್ರಶಾಂತ್, ಪ್ರಸಾದ್ ರೈ,ರಾಕ್ಸ್ ಕುಮಾರ್ ಶೆಟ್ಟಿ, ದಿನೇಶ್ ಶೆಟ್ಟಿ, ಅವಿನಾಶ್ ಶೆಟ್ಟಿ, ಅಜ್ಜು ಶೆಟ್ಟಿ, ಅಭಿಷೇಕ್ ಶೆಟ್ಟಿ.
ದಿವೇಶ್ ಆಳ್ವರವರ ಮಾಲೀಕತ್ವದ Pioneer Marines ತಂಡದಲ್ಲಿ ಅರುಣ್ ಶೆಟ್ಟಿ, ಪ್ರದೀಪ್ ಶೆಟ್ಟಿ, Y.ಕಿರಣ್ ಶೆಟ್ಟಿ, ತೇಜಶ್ ಶೆಟ್ಟಿ,ಸನತ್ ಕುಮಾರ್, ರಿಶೀತ್ ಶೆಟ್ಟಿ, ನಿಶೀತ್ ಶೆಟ್ಟಿ,ನಿಕೇತನ್ ಎಸ್., ನವೀನ್ ಶೆಟ್ಟಿ, ಮಂಜುಪ್ರಸಾದ್ ಶೆಟ್ಟಿ, ಕಾರ್ತಿಕ್ ಶೆಟ್ಟಿ, ದಿನೇಶ್ ರೈ,ದೀಪಕ್ ರೈ,ಅಂಕಿತ್ ಶೆಟ್ಟಿ, ಅಂಜನ್ ರೈ.
ಪ್ರೇಮ್ ನಾಥ್ ಶೆಟ್ಟಿಯವರ ಮಾಲೀಕತ್ವದ Heat Shield ನ ತಂಡದಲ್ಲಿ ಶಿವಪ್ರಸಾದ್ ಶೆಟ್ಟಿ, ವಿನಯ ಶೆಟ್ಟಿ, ಸುಕೇಶ್ ಶೆಟ್ಟಿ, ಶೌರಿ ಚರಣ್ ರೈ,ಶರತ್ ಶೆಟ್ಟಿ, ಸಚಿನ್ ಶೆಟ್ಟಿ, ರಿತೇಶ್ ಶೆಟ್ಟಿ, ರಂಜು ಶೆಟ್ಟಿ, ಪ್ರಥಮ್ ರೈ,ಪ್ರಶಾಂತ್ ಶೆಟ್ಟಿ, ರಿತೇಶ್ ಶೆಟ್ಟಿ, ಮಿಥುನ್ ಶೆಟ್ಟಿ, ಧನರಾಜ್ ಶೆಟ್ಟಿ, ಬಿನೋದ್ ಶೆಟ್ಟಿ, ಪ್ರಜ್ವಲ್ ಶೆಟ್ಟಿ.
ಉದಯ ಶೆಟ್ಟಿಯವರ ಮಾಲೀಕತ್ವದ ರೇಂಜರ್ಸ್ Rangers ತಂಡದಲ್ಲಿ ಕಿಶನ್ ಶೆಟ್ಟಿ, ವಿಕ್ಲೇಶ್ ಶೆಟ್ಟಿ, ತಾರಾನಾಥ ಶೆಟ್ಟಿ, ಸಂತೋಷ್ ಶೆಟ್ಟಿ, ಸಂದೇಶ್ ಶೆಟ್ಟಿ, ಸಂದೀಪ್ ಶೆಟ್ಟಿ, ರಂಜಿತ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಪ್ರಥ್ವೀನ್ ಶೆಟ್ಟಿ, ಪ್ರದೀಪ್ ಹೆಗ್ಡೆ, ಕೀರ್ತನ್ ಕುಮಾರ್, ಕರಣ್ ಶೆಟ್ಟಿ, ಜನರಾಜ್ ಶೆಟ್ಟಿ, ಅನಿಲ್ ಕುಮಾರ್ ಹೆಗ್ಡೆ, ಅಕ್ಷಯ್ ಶೆಟ್ಟಿ.
ಗುಣಶೀಲ್ ಶೆಟ್ಟಿಯವರ ಮಾಲೀಕತ್ವದ Ace Avengers ತಂಡದಲ್ಲಿ ಮಿಥುನ್ ಶೆಟ್ಟಿ,ವಿಕೇಶ್ ಶೆಟ್ಟಿ, ಸುಪ್ರಜ್ ಶೆಟ್ಟಿ, ಸುದರ್ಶನ್ ರೈ,ಶರತ್ ಶೆಟ್ಟಿ, ಸಂದೀಪ್ ಶೆಟ್ಟಿ, ಸಚಿನ್ ಶೆಟ್ಟಿ, ಪ್ರಥಪ್ ಶೆಟ್ಟಿ, ನಿತೇಶ್ ಶೆಟ್ಟಿ, ಕವನ್ ಶೆಟ್ಟಿ, ಜೀವನ್ ಶೆಟ್ಟಿ, ದೀರಜ್ ಶೆಟ್ಟಿ, ದಯಾ,ಭರತ್ ಶೆಟ್ಟಿ, ಅನುಪ್ ಪೂಂಜ.
ವರದಿ ✍️ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲ್ (ದುಬೈ)







0 Comments