ಸಮಾಜ ಸೇವಕ ಡಾ.ಡಾ.ಡೇವಿಡ್ ಪ್ರಾಂಕ್ ಪೆರ್ನಾಂಡಿಸ್ ರಿಗೆ ಇಂಡೋನೇಷ್ಯದ ಬಾಲಿ ರಾಜ ಮನೆತನದಿಂದ "ರಾಯಲ್ ಸಿಂಗರಾಜ" ಪ್ರಶಸ್ತಿ ಪ್ರದಾನ


ಯುಎಇ: ಕೊಡುಗೈ ದಾನಿ, ಸಾಮಾಜಿಕ,ಸಾಂಸ್ಕೃತಿಕ ಮುಂದಾಳು ಡಾ.ಡೇವಿಡ್  ಪ್ರಾಂಕ್ ಪೆರ್ನಾಂಡಿಸ್ ರಿಗೆ ಇಂಡೋನೇಷ್ಯದ ಬಾಲಿ ರಾಜ ಮನೆತನದಿಂದ "ರಾಯಲ್ ಸಿಂಗರಾಜ" ಪ್ರಶಸ್ತಿ ಪ್ರದಾನಿಸಲಾಗಿದೆ.  





 
ಡಿ.16ರಂದು ಇಂಡೋನೇಷ್ಯಾದ ಬಾಲಿ ರಾಜರ ಪುತ್ರಿಯ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಫ್ರಾಂಕ್ ಫೆರ್ನಾಂಡಿಸ್ ಗೆ  ರಾಯಲ್ ಸಿಂಗರಾಜ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿತ್ತು.  ರಾಜ ಮನೆತನದ ಸದಸ್ಯರು ಮತ್ತು ಇಂಡೋನೇಷ್ಯಾದ ಉನ್ನತ ಸರ್ಕಾರಿ ಅಧಿಕಾರಿಗಳು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

Post a Comment

0 Comments