ದುಬೈ : ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿ ಜನಪ್ರಿಯತೆಯನ್ನು ಪಡೆದಿರುವ ಫಾರ್ಮ್ ಹೌಸ್ ರೆಸ್ಟೋರೆಂಟ್ ದುಬೈನ ಕನ್ನಡಿಗರಿಗೆ ಸವಿಯನ್ನು ನೀಡಲು ದುಬೈನಲ್ಲಿ ಇತ್ತೀಚೆಗೆ ಇದರ ಬ್ರಾಂಚ್ ಉದ್ಘಾಟನೆಗೊಂಡಿತು.
ಮಾಂಸಹಾರಿ ಹಾಗೂ ಸಸ್ಯಹಾರಿ ತಿಂಡಿ ತಿನಿಸುಗಳಲ್ಲಿ ಖ್ಯಾತಿಯನ್ನು ಪಡೆದಿರುವ ಫಾರ್ಮ್ ಹೌಸ್ ದುಬೈಯ ಬರ್ ದುಬೈನಲ್ಲಿ ಬ್ರಾಂಚ್ ನ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಮೀ ಗ್ರೂಪ್ ಆಫ್ ಹೋಟೆಲ್ ನ ಮಾಲಕರಾದ ರಾಜ್ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ ನ ಮಾಲಕರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ,ಮೋಹನ್ ಶೆಟ್ಟಿ ಉಪಸ್ಥಿತರಿದ್ದರು. ಗಣ್ಯತಿ ಗಣ್ಯರು ದೀಪವನ್ನು ಬೆಳಗಿಸಿ ಹೋಟೆಲನ್ನು ಉದ್ಘಟಿಸಿ ಫಾರ್ಮ್ ಹೌಸ್ ಹೋಟೆಲ್ ನ ಬಗ್ಗೆ ಕೊಂಡಾಡಿ ಶುಭವನ್ನು ಹಾರೈಸಿದರು.





0 Comments