ಸೌದಿ ಅರೇಬಿಯಾದ ಹಗ್ಗಜಗ್ಗಾಟ ಸ್ಪರ್ಧೆಯ ಖಿದ್ಮಾ ಟ್ರೋಫಿ ಟೀಮ್ ಮಲಾಝ್ ಗೆ ಪ್ರಥಮ ಸ್ಥಾನ


 ಸೌದಿ ಅರೇಬಿಯಾ : ಖಿದ್ಮಾ ಫೌಂಡೇಷನ್ ಕರ್ನಾಟಕ ಸೌದಿ ಅರೇಬಿಯಾದ ವತಿಯಿಂದ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಟೀಮ್ ಮಲಾಝ್ (Team Malaz) ಪ್ರಥಮ ಸ್ಥಾನವನ್ನು ಗೆದ್ದು ಖಿದ್ಮಾ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

         ಮೆ. ಒಂಬತ್ತರಂದು ಸೌದಿ ಅರೇಬಿಯಾದ ರೀಯಾದ್ ನಲ್ಲಿ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾದ ಬಲಿಷ್ಠ ಹತ್ತು ತಂಡಗಳು ಪಾಲ್ಗೊಂಡಿದ್ದು ಟೀಮ್ ಮಲಾಝ್ ತಂಡಗಳು ಎಲ್ಲಾ ತಂಡಗಳೊಂದಿಗೆ ಹೋರಡಿ ವಿಜಯವನ್ನು ಗಳಿಸಿದೆ.

    ಸೌದಿ ಅರೇಬಿಯಾದಲ್ಲಿ ಈ ವರ್ಷ ಸತತ ನಾಲ್ಕನೇ ಬಾರಿ ವಿಜಯವನ್ನು ತನ್ನದಾಗಿಸಿಕೊಂಡಿದೆ.

Post a Comment

0 Comments