ಬದಿಯಡ್ಕ : ಮೇಲಿನ ಪೇಟೆಯ ರಿಜಿಸ್ಟಾರ್ ಕಚೇರಿ ಬಳಿ ಹೋನೆಸ್ಟ್ ಟ್ಯೂಷನ್ ಸೆಂಟರ್ ಕಾರ್ಯರಂಭಗೊಂಡಿತು. ಪತ್ರಕರ್ತ ,ಸಾಮಾಜಿಕ ಮುಂದಾಳು ಜಯ ಮಣಿಯಂಪಾರೆ ಉದ್ಘಾಟಿಸಿದರು.
ಸುಪ್ರಿತಾ,ಕಮಲ,ಬಾಬು ಮುಚ್ಚಿರ್ಕವೆ ಉಪಸ್ಥಿತರಿದ್ದರು.
ಟ್ಯೂಷನ್ ಸೆಂಟರ್ ನ ಮುಖ್ಯ ಶಿಕ್ಷಕಿ ರಶ್ಮಿತಾ ಕೆ.ಸ್ವಾಗತಿಸಿ ಸಹ ಶಿಕ್ಷಕಿ ಭಾಗ್ಯಲಕ್ಷ್ಮಿ ವಂದಿಸಿದರು. ಪ್ರತಿ ಶನಿವಾರ ಮತ್ತು ಆದಿತ್ಯವಾರಗಳಂದು 1ರಿಂದ ಪ್ಲಸುಟು ವರೆಗಿನ ಮಕ್ಕಳಿಗೆ ಟ್ಯೂಷನ್ ಹಾಗೂ ಪಿಎಸ್ ಸಿ ತರಬೇತಿ ನೀಡಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.




0 Comments