ಚೇಡಿಕಾನದಲ್ಲಿ ರಸ್ತೆ ಹೊಂಡಗಳಿಗೆ ಸ್ಥಳೀಯರಿಂದ ಮೋಕ್ಷ

 


ಬದಿಯಡ್ಕ : ಬದಿಯಡ್ಕ - ಚೆರ್ಕಳ ರಾಜ್ಯ ಹೆದ್ದಾರಿ 31 ಚೇಡಿಕಾನ ಸಮೀಪ ಹೆದ್ದಾರಿಯಲ್ಲಿನ ದೊಡ್ಡ ಅವಘಡ ರೀತಿಯಲ್ಲಿ ಇದ್ದ ಗುಂಡಿಗಳನ್ನು ಸ್ಥಳೀಯರಾದ ಬಾಬು ಚೇಡಿಕಾನ ನೇತೃತ್ವದಲ್ಲಿ ಗುಂಡಿಗಳಿಗೆ ಕಲ್ಲು ಮಣ್ಣು ಹಾಕಿ ಮುಚ್ಚಿದ್ದಾರೆ. 


ಇವರೊಂದಿಗೆ ಮಹೇಶ್ ಚೇಡಿಕಾನ, ಸುಧಿಶ್,ಸುಮಂತ್,ಧನು ಸಹಕರಿಸಿದ್ದಾರೆ

Post a Comment

0 Comments