ಪೆರ್ಲ :ಸ್ವದೇಶಿ ಉತ್ಪನ್ನಗಳ ಮಾರಾಟ ಮಳಿಗೆಯಾದ ಮೋದಿಕೇರ್ ನ ಉದ್ಘಾಟನೆ ಜುಲೈ 4ಕ್ಕೆ ಬೆಳಿಗ್ಗೆ 10.30 ಗಂಟೆಗೆ ಪೆರ್ಲದ ಇಂಡಿಯನ್ ಕಾಂಪ್ಲೆಕ್ಸ್ ಕಟ್ಟಡದಲ್ಲಿ ನಡೆಯಲಿದೆ. ಮೋದಿಕೇರ್ ನ ರಾಷ್ಟ್ರೀಯ ಮಟ್ಟದ ನಾಯಕಿ,ಡೈಮಂಡ್ ಡೈರೆಕ್ಟರ್ ಪವಿತ್ರ ಮಂಗಳೂರು ಉದ್ಘಾಟಿಸಲಿದ್ದಾರೆ. ವಿವಿಧ ಅತಿಥಿ ಗಣ್ಯರು ಪಾಲ್ಗೊಳ್ಳುವರು.
ಮೋದಿಕೇರ್ ಮಳಿಗೆಯ ವಿಶೇಷತೆಗಳು
ಅಂತರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳ ಪ್ರತಿ ಖರೀದಿಯ ಮೇಲೆ 20% ವರೆಗೆ ರಿಯಾಯತಿ ಲಭ್ಯವಿದೆ. 7% ರಿಂದ 16% ವರೆಗೆ ಕ್ಯಾಶ್ ಬ್ಯಾಕ್ ಸೌಲಭ್ಯವಿದೆ. 1000ಕ್ಕಿಂತ ಹೆಚ್ಚಿನ ಖರೀದಿಗೆ 10% ಉಚಿತ ಪ್ರಾಡಕ್ಟ್, 6 ತಿಂಗಳು ಕನಿಷ್ಠ 1800 ರೂಗಳ ಖರೀದಿಗೆ ಒಂದು ತಿಂಗಳ ಪ್ರಾಡಕ್ಟ್ ನಿಬಂಧನೆಗನುಗುಣವಾಗಿ ಉಚಿತವಾಗಿ ನೀಡಲಾಗುತ್ತದೆ ಮಾತ್ರವಲ್ಲದೆ ಇನ್ನೂ ಹಲವಾರು ಸವಿಶೇಷತೆಯ ಸೌಲಭ್ಯಗಳು ಲಭ್ಯವಿದೆ ಎಂದು ಮಳಿಗೆ ಪಾಲುದಾರರು ತಿಳಿಸಿದ್ದಾರೆ.


0 Comments