ಬದಿಯಡ್ಕ : ಎಲೈಟ್ ಕಾಲೇಜಿನ 2024-25ನೇ ಶೈಕ್ಷಣಿಕ ವರ್ಷದ ಯೋಜನೆಯಂತೆ ಒಂದು ತಿಂಗಳ ಮೆಹಂದಿ ಮೇಕಿಂಗ್ ಬೇಸಿಕ್ ಕೋರ್ಸ್ ಆರಂಭಿಸಲಾಗಿದೆ. ಪಾರಂಪರಿಕ ಮತ್ತು ಆರಬಿಯನ್ ಶೈಲಿ ಸಹಿತ ಹಲವು ವಿಭಿನ್ನ ವಿನ್ಯಾಸಯುಕ್ತ ತರಬೇತಿ ನೀಡಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಮನೆಯಲ್ಲಿಯೇ ಕುಳಿತ ಮಹಿಳೆಯರ ಸಹಿತ ಹೆಣ್ಮಕ್ಕಳಿಗೆ ಈ ಕೋರ್ಸ್ ಅತೀ ಅಗತ್ಯವಾಗಿದ್ದು ತರಬೇತಿ ಪೂರ್ಣಗೊಂಡ ಕೂಡಲೇ ಅರ್ಹ ಸರ್ಟ್ ಫೀಕೆಟ್ ನೀಡಲಾಗುತ್ತದೆ.
ಹೆಚ್ಚಿನ ವಿವರಗಳಿಗೆ
*Elite college Badiadka*
Opp HP Petro Pump Perla road Badiadka
8606338429/9544819956


0 Comments