ಕಾಸರಗೋಡು : ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅಗ್ರಶಾಲೆ ನವೀಕರಣದ ಶಿಲಾನ್ಯಾಸವನ್ನು ಶ್ರೀ ಕೋಟಿ ಜಪ ಯಜ್ಞದ ಅಧ್ಯಕ್ಷರಾದ ಡಾಕ್ಟರ್ ಅನಂತ ಕಾಮತ್ ನಿರ್ವಹಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರದ ಟ್ರಸ್ಟ್ ಬೋರ್ಡ್ ಚೇರ್ಮನ್ ನ್ಯಾ.ಗೋವಿಂದನ್ ನಾಯರ್ ವಹಿಸಿದರು ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಶಿವಶಂಕರ ಅಡಿಗ ಕಾರ್ಮಿಕತ್ವ ವಹಿಸಿದರು ಕಾರ್ಯಕ್ರಮದಲ್ಲಿ ಟ್ರಸ್ಟ್ ಬೋರ್ಡ್ ಸದಸ್ಯರಾದ ರಾಮ್ ಪ್ರಸಾದ್ , ಮನೋಜ್ ಎ.ಸಿ ಬಾಗವಹಿಸಿದರು. ಕಾರ್ಯಕ್ರಮದಲ್ಲಿ ಜಪಯಜ್ಞ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಕೆ ಆರ್ ,ಕಿಶೋರ್ ಎಸ್.ವಿ.ಟಿ, ಸಿ.ವಿ.ಪೊದುವಾಳ್,ಕೆ.ಎನ್. ವೆಂಕಟ್ರಮಣ ಹೊಳ್ಳ, ಅರ್ಜುನ್ ತಾಯಲಂಗಾಡಿ,ಎಂಕೆ. ಚಂದ್ರಶೇಖರ್, ಮೀರಾ ಕಾಮತ್,ಶಾರದಾ ಹಾಗೂ ಆನೇಕ ಗಣ್ಯ ವ್ಯಕ್ತಿಗಳು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.


0 Comments