ಬೇಳದ ಯುವ ವಿಜ್ಞಾನಿಯಿಂದ ಕಲಿತ ಶಾಲೆಗೆ ಸ್ಪೋಟ್ಸ್ ಜೆರ್ಸಿ ಕೊಡುಗೆ

 


ಕಾಸರಗೋಡು : ಬೇಳ ಸಂತ ಬಾರ್ತಲೋಮಿಯ  ಶಾಲೆಯ ಹಳೆ ವಿದ್ಯಾರ್ಥಿ ಹಾಗೂ CRS IMD PUNE ಇದರ ಯುವ ವಿಜ್ಞಾನಿ ಅಶ್ವಿನ್ ರಾಜು .ಡಿ.ಕೆ ಅವರು ತಾನು ಕಲಿತ ಶಾಲೆಗೆ ಕೊಡುಗೆಯಾಗಿ ನೀಡಿದ 35 ಜತೆ ಸ್ಪೋರ್ಟ್ಸ್ ಜೆರ್ಸಿಯನ್ನು. ನೀಡುವ ಮೂಲಕ ಮಾದರಿಯಾಗಿದ್ದಾರೆ. ಅವರ ತಂದೆ ನಿವೃತ್ತ ಗ್ರಾಮಾಧಿಕಾರಿ ಕೃಷ್ಣ .ಡಿ ದರ್ಬೆತ್ತಡ್ಕ ಅವರು ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರತಿಭಾ ಸಿಸ್ಟರ್ ಅವರಿಗೆ ಹಸ್ತಾಂತರಿಸಿದರು.

Post a Comment

0 Comments