ಯುಎಉ: ವಿಶ್ವಕರ್ಮ ಸಮಾಜ ಬಾಂಧವರು ಗಲ್ಫ್ ರಾಷ್ಟ್ರದಲ್ಲಿಯೂ ಸಂಘಟಿತಾತ್ಮಕವಾಗಿ ಒಗ್ಗೂಡುವ ಮೂಲಕ 'ನಮ್ಮವರು ವಿಶ್ವಕರ್ಮ UAE ಸಮಿತಿಯ' ಅಧಿಕೃತ ಉದ್ಘಾಟನ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮವು ಓಣಂ ಹಬ್ಬದ ಆಚರಣೆಯೊಂದಿಗೆ ನಡೆಯಿತು.
ಈ ಸಂದರ್ಭ ನೂತನ ಸಮಿತಿ ಪದಾಧಿಕಾರಿಗಳನ್ನುಆಯ್ಕೆ ಮಾಡಲಾಯಿತು.
ಅಧ್ಯಕ್ಷರು: ಮಿಥುನ್ ಆಚಾರ್ಯ ಕುಂಬಳೆ
ಗೌರವ ಅಧ್ಯಕ್ಷರು : ವರುಣ್ ಆಚಾರ್ಯ ಬಜಕೂಡ್ಲು
ಉಪಾಧ್ಯಕ್ಷರು: ಪ್ರಸಾದ್ ಆಚಾರ್ಯ ಮೂವಜೆ.
ಕಾರ್ಯದರ್ಶಿ: ಮಹೇಶ ಆಚಾರ್ಯ ಕಲ್ಪಾರೆ.
ಖಜಾಂಚಿ: ಜ್ಞಾನೇಶ್ ಆಚಾರ್ಯ ಮಾಯಿಪ್ಪಾಡಿ
ಜೊತೆಗೆ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ಗಣೇಶ್ ಆಚಾರ್ಯ ಶೇಣಿಯವರಿಗೆ ಸನ್ಮಾನವನ್ನು ಮಾಡಲಾಯಿತು ಹಾಗೂ ಓಣಂ ಆಚರಣೆಯು ವಿವಿಧ ವಿನೋದ ಕಾರ್ಯಕ್ರಮಗಳೊಂದಿಗೆ ಜರಗಿತು.



0 Comments