ಕ್ಯಾಂಪ್ಕೊ ಸಂಸ್ಥೆಯ 'ಸಾಂತ್ವನ' ಯೋಜನೆಯಡಿಯಲ್ಲಿ ಸಹಾಯ ಧನ ವಿತರಣೆ

 


ಕ್ಯಾಂಪ್ಕೊ ಸಂಸ್ಥೆಯ 'ಸಾಂತ್ವನ' ಯೋಜನೆಯಡಿಯಲ್ಲಿ  ಕ್ಯಾಂಪ್ಕೊ ಪರಪ್ಪ ಶಾಖೆಯ  ಸಕ್ರಿಯ ಸದಸ್ಯರಾದ  ಶ್ರೀ ಕರುಣಾಕರನ್ ನಾಯರ್  ಇವರ  ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ₹.2,00,000/- ಸಹಾಯಧನವನ್ನು ಕ್ಯಾಂಪ್ಕೊ ಸಂಸ್ಥೆಯ  ನಿರ್ದೇಶಕರಾದ  ಶ್ರೀ ರಾಧಾಕೃಷ್ಣ ಕೆ ರವರು ದಿನಾಂಕ 05.09.2024 ಸದಸ್ಯರ ನಿವಾಸಕ್ಕೆ ಭೇಟಿ ನೀಡಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೊ ಬದಿಯಡ್ಕ ಪ್ರಾಂತೀಯ ಪ್ರಬಂಧಕರಾದ ಶ್ರೀ ಚಂದ್ರ ಎಂ, ಪರಪ್ಪ ಶಾಖೆಯ ಪ್ರಬಂಧಕರಾದ ಶ್ರೀ ಅರುಣ್ ಕುಮಾರ್  ಮತ್ತು ಸದಸ್ಯರುಗಳಾದ  ಶ್ರೀ ದಾಮೋದರನ್  ಎನ್ ಮತ್ತು ಶ್ರೀ ಗೋಪಿ ಉಪಸ್ಥಿತರಿದ್ದರು.


Post a Comment

0 Comments