ಅಡ್ಯನಡ್ಕ: ಇಲ್ಲಿನ ಜೆ.ಕೆ.ಸಂಕೀರ್ಣದಲ್ಲಿ ಸಿದ್ಧ ಉಡುಪು ಮತ್ತು ಪಾದರಕ್ಷೆಗಳ ಮಳಿಗೆ ಎಸ್.ಎಂ. ಫ್ಯಾಮಿಲಿ ಶಾಪ್ ಶುಭಾರಂಭಗೊಂಡಿದೆ. ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿದರು.ಪಂ.ಶಿಕ್ಷಣ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಎ.ಕುಲಾಲ್ ಅಧ್ಯಕ್ಷತೆವಹಿಸಿದ್ದರು.ಪಂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಮಾಜಿ .ಸದಸ್ಯ ಐತ್ತಪ್ಪ ಕುಲಾಲ್, ಅಬ್ದುಲ್ ಕರೀಂ ಮೊದಲಾದವರು ಪಾಲ್ಗೊಂಡಿದ್ದರು.
0 Comments