ಮಂಗಲ್ಪಾಡಿ ಏಕಾಹ ಭಜನಾ ಮಂದಿರಲ್ಲಿ 38ನೇ ವರ್ಷದ ಶ್ರೀ ಶಾರದಾ ಮಹೋತ್ಸವಕ್ಕೆ ಚಾಲನೆ
ಬಂದ್ಯೋಡು :
ಇತಿಹಾಸ ಪ್ರಸಿದ್ಧ ಮಂಗಲ್ಪಾಡಿ ಏಕಾಹ ಭಜನಾ ಮಂದಿರಲ್ಲಿ 38ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಪ್ರಯುಕ್ತ ಶ್ರೀ ಶಾರದಾ ಮಾತೆಯ ವಿಗ್ರಹ ಇಂದು ಪ್ರತಿಷ್ಠೆಗೊಂಡಿತು.
ಪ್ರತಿಷ್ಠೆಗೊಂಡ ನಂತರ ಮಂದಿರದ ಹಿರಿಯ ಕಾರ್ಯಕರ್ತರಾದ ರಾಮಕಾರಂತ ಇವರಿಂದ ಧ್ವಜಾರೋಹಣ ನೇರವೇರಿತು. ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಪರಂಕಿಲ ,ಹಿರಿಯರಾದ ಲಿಂಗಪ್ಪ ಶೆಟ್ಟಿಗಾರ್, ಮೋಹನ್ ದಾಸ್ ಐಲ್, ಅಮಿತ್ ಪರಂಕಿಲ ವಿಜಯಕುಮಾರ್ ರೈ, ಶ್ರೀಧರ್ ಶೆಟ್ಟಿ ಪರಂಕಿಲ, ಸುರೇಶ್ ಶೆಟ್ಟಿ ಕುಂಡಲ, ಸುರೇಶ ಮುಟ್ಟ, ಚಂದ್ರಹಾಸ್ ಶೆಟ್ಟಿ ಪರಂಕಿಲ. ಭಾಲಕೃಷ್ಣ ಅಂಬಾರ್, ಮೊದಲಾದವರು ಉಪಸ್ಥಿತರಿದ್ದರು.
0 Comments