ಕಾಳ್ಯಂಗಾಡು ಕ್ಷೇತ್ರದಲ್ಲಿ ಜಿರ್ಣೋದ್ಧಾರ ಸಮಿತಿ ನಿಧಿ ಸಂಗ್ರಹ ಕಛೇರಿ ಉದ್ಘಾಟನೆ

 


ಕಾಸರಗೋಡು : ಕೂಡ್ಲು ಸಮೀಪದ ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ  ಜಿರ್ಣೋದ್ಧಾರ ಸಮಿತಿಯ  ನಿಧಿಸಂಗ್ರಹ ಕಛೇರಿ ಪ್ರಾರಂಭಿಸಲಾಯಿತು.ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಅಚ್ಚುತ ಕಾಳ್ಯಂಗಾಡು ದೀಪ ಬೆಳಗಿಸಿ ಉದ್ಘಾಟಿಸಿದರು. ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್ ರಾಜ್ ಕಾಳ್ಯಂಗಾಡ್ , ಗೌರವ ಅಧ್ಯಕ್ಷ ಡಾ.ಕೆ ಎನ್ ವೆಂಕಟ್ರಮಣ ಹೊಳ್ಳ,‌ ಧರ್ಮದರ್ಶಿ:ನಾರಾಯಣ ಪೂಜಾರಿ,ಪ್ರದಾನ ಕಾರ್ಯದರ್ಶಿ ಹರೀಶ್ ಕೆ. ಆರ್,ದಯಾನಂದ ಪೂಜಾರಿ,ದೀಪ ಜ್ಯೋತಿ, ರಂಜಿತ್ ಮನ್ನಿಪಾಡಿ, ಪುಷ್ಪ ಕಾಳ್ಯಂಗಾಡ್ , ಹರ್ಷಿತಾ ಸುಮನ್,ಮಿಥುನ್ ಎಸ್.ಎಂ. ಎಸ್ ಮೊದಲಾದವರು ಭಾಗವಹಿಸಿದರು.

Post a Comment

0 Comments