ಕುಂಬಳೆ : ಕುಂಬಳೆ ಉಪಜಿಲ್ಲಾ ಮಟ್ಟದ ವಿಜ್ಞಾನ ಶಾಸ್ತ್ರ ಮೇಳದ ಥ್ರೆಡ್ ಪ್ಯಾಟರ್ನ್ (ಥ್ರೆಡ್ ಬಳಸಿ ವಿನ್ಯಾಸ ರಚನೆ) ಸ್ಪರ್ಧೆಯಲ್ಲಿ
ಶೇಣಿ ಶ್ರೀಶಾರದಾಂಬ ಫ್ರೌಡ ಶಾಲಾ ವಿದ್ಯಾರ್ಥಿ ರಿಯೊನ್ ಕೆನೊಲ್ ಡಿಸೋಜ ಎಣ್ಮಕಜೆ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಕವಿ,ನಾಟಕಗಾರ,ನಿರೂಪಕ ರಾಜು ಜೋನ್ ಡಿಸೋಜ - ಶಿಕ್ಷಕಿ ಕವಿತಾ ಮೊರಸ್ ದಂಪತಿಗಳ ಪುತ್ರನಾದ ಈ ಕೌಶಲ್ಯ ಪ್ರಸ್ತುತಿಯಲ್ಲಿ ಪ್ರಾವೀಣ್ಯತೆ ಗಳಿಸಿಕೊಂಡಿದ್ದಾನೆ.
0 Comments