ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ಸಭಾ ಮಂಟಪದಲ್ಲಿ ನಡೆಯುವ "ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2024.ವೇದಿಕೆಯಲ್ಲಿ ಒ.11ರಂದು ಡಾ ವಾಣಿಶ್ರೀ ಕಾಸರಗೋಡು ಮತ್ತು ಶ್ರೀ ಗುರುರಾಜ್ ಕಾಸರಗೋಡು ನೇತೃತ್ವದ, ಗಡಿನಾಡು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.)ತಂಡದ ನ್ರಿತ್ಯ ಗಾನ ವೈಭವ ನಡೆಯಲಿದೆ. ಈ ವೇದಿಕೆಯಲ್ಲಿ ಅಂತರ್ ಸಂಸ್ಥಾನ ನೆಲೆಯಲ್ಲಿ ಸಾಂಸ್ಕೃತಿಕ, ಸಾಹಿತ್ಯ ಕಾರ್ಯಕ್ರಮ ಗಳೊಂದಿಗೆ ಸುಮಾರು 300 ಕಲಾವಿದರೀಗೆ ವೇದಿಕೆ ಕಲ್ಪಿಸಿ ಸಾಪಲ್ಯತೆಯ ಸವಿಶೇಷತೆಯೊಂದಿಗೆ, ಮುನ್ನೆಲೆಗೆ ದಾವಿಸುತ್ತಿರುವ ಡಾ ವಾಣಿಶ್ರೀ ಕಾಸರಗೋಡು ಮತ್ತು ಶ್ರೀ ಗುರುರಾಜ್ ಕಾಸರಗೋಡು ಇವರೀಗೆ "ಕಾಸರಗೋಡು ದಸರಾ ವಿಶೇಷ ಸನ್ಮಾನ "ನೀಡಿ ಗೌರವಿಸಲಿದ್ದೇವೆ. ಈ ಕಾರ್ಯಕ್ರಮ ಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಸಕ್ತರು, ಸಾಹಿತ್ಯ ಅಭಿಮಾನಿಗಳು ಬಂದು ಪ್ರೊಸತ್ಸಾಹಿಸಬೇಕಾಗಿ, ಕಾಸರಗೋಡು ದಸರಾ ಪ್ರದಾನ ಸಂಚಾಲಕಾರೂ, ಕನ್ನಡ ಭವನ ಕಾಸರಗೋಡಿನ ಸ್ಥಾಪಕ ಅಧ್ಯಕ್ಷರೂ, ದೇವಸ್ಥಾನ ಸಮಿತಿ ಅಧ್ಯಕ್ಷರೂ ಆದ ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
0 Comments