ವಿಟ್ಲ: ಈ ಬಾರಿ ಖಿರ್ಗಿಸ್ತಾನ್‌ನಲ್ಲಿ ನಡೆದ ಏಷ್ಯನ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕರಾವಳಿ ಕರ್ನಾಟಕದ ಅಳಿಕೆ ಮೂಲದ ಈಗ ಬೆಂಗಳೂರಿನಲ್ಲಿ ನೆಲೆಸಿರುವ ಅಪ್ರತಿಮ ಪ್ರತಿಭೆ ದೀಶಾಮೋಹನ್ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾಳೆ. ಈ ವಿಶೇಷ ಪ್ರತಿಭೆ ಸಮಾಜ ಸೇವಕ ಅಳಿಕೆ ನೆಕ್ಕಿತಪುಣಿ ಎನ್.ಗೋಪಾಲಕೃಷ್ಣ ಮತ್ತು ಮೀರಾಕೃಷ್ಣ ಅವರ ಮೊಮ್ಮಗಳು ಹಾಗೂ ನಳಿನಿ ಮೋಹನ್ ಮತ್ತು ಶ್ರೀ PC ಮೋಹನರ ಪುತ್ರಿಯಾಗಿದ್ದಾಳೆ.


0 Comments