ಗಡಿನಾಡ ಕೋಗಿಲೆ ವಸಂತ ಭಾರಡ್ಕರಿಗೆ ಕಾಸರಗೋಡು ದಸರಾ ವಿಶೇಷ ಸಾಧಕ ಸನ್ಮಾನ


ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ ವೇದಿಕೆಯಲ್ಲಿ ಒ.10ರಂದು ಗಾಯಕ, ಗಡಿನಾಡ ಕೋಗಿಲೆ ವಸಂತ ಭಾರಡ್ಕ ಸಾರತ್ಯದ ಶ್ರೀ ವಾರಿ ಮೆಲೋಡಿಸ್ ಬದಿಯಡ್ಕ ತಂಡದ "ಭಕ್ತಿ ರಸಮಂಜರಿ "ಕಾರ್ಯಕ್ರಮ ನಡೆಯಲಿದೆ. ಈ ವೇದಿಕೆಯಲ್ಲಿ ಸಂಘಟಕ, ಗಾಯಕ ಶ್ರೀ ವಸಂತ ಭಾರಡ್ಕ ರೀಗೆ "ಕಾಸರಗೋಡು ದಸರಾ ವಿಶೇಷ ಸಾಧಕ ಸನ್ಮಾನ "ನೀಡಿ ಗೌರವಿಸಲಿದೆ, ಎಂದು ಕಾಸರಗೋಡು ದಸರಾ ಪ್ರದಾನ ಸಂಚಾಲಕ, ಕನ್ನಡ ಭವನ ಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್ ತಿಳಿಸಿದ್ದಾರೆ.

Post a Comment

0 Comments