ಯಕ್ಷಗಾನ ಕಲೆಗಾಗಿ ಗಡಿನಾಡ ಪ್ರತಿಭೆಗೆ ರಾಜ್ಯೋತ್ಸವ ಸಾಧಕ ಪ್ರಶಸ್ತಿ


 ಮಂಗಳೂರು: ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ ಮಂಗಳೂರಿನ ಶಾರದಾ ವಿದ್ಯಾಲಯ ಕೊಡಿಯಾಲ್ ಬೈಲ್ ನಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು ಪೆರ್ಮುದೆಯ ಸ್ಕಂದ ಪ್ರಸಾದ್ ಇವನನ್ನು ಯಕ್ಷಗಾನ ಕಲೆಗಾಗಿ ರಾಜ್ಯೋತ್ಸವ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಯಿತು.ಈತ ಅಮ್ಮಂಕಲ್ಲು ರಾಮಕೃಷ್ಣ ಪ್ರಸಾದ್,ದಿವ್ಯ ಭಾರತಿ ದಂಪತಿಯ ಸುಪುತ್ರ.

Post a Comment

0 Comments