ಪೆರ್ಲದಲ್ಲಿ ಕಾಷ್ಠ ಶಿಲ್ಪ ವಿನ್ಯಾಸಕ್ಕೆ ವೈವಿಧ್ಯಮಯ ಸ್ಪರ್ಶ ನೀಡಲು ಡಿ.24ಕ್ಕೆ ಆಕಾರ್ ಕ್ರಿಯೇಶನ್ಸ್ ಉದ್ಘಾಟನೆ

 


ಪೆರ್ಲ : ಕಾಷ್ಠ ಶಿಲ್ಪ ವಿನ್ಯಾಸಕ್ಕೆ ವೈವಿಧ್ಯಮಯ ಸ್ಪರ್ಶ ನೀಡಲು ಪೆರ್ಲದ ಇಡಿಯಡ್ಕದಲ್ಲಿ ಆಕಾರ್ ಕ್ರಿಯೇಶನ್ಸ್  ಎಂಬ ಸಿಎನ್ ಸಿ ವುಡ್ ಕಾರ್ವಿಂಗ್ ಮತ್ತು ಕಟ್ಟಿಂಗ್ ಸಂಸ್ಥೆ ಡಿ.24ಕ್ಕೆ ಬೆಳಿಗ್ಗೆ 9.18ಕ್ಕೆ ಶುಭಾರಂಭಗೊಳ್ಳಲಿದೆ. ಕೊಂಡೆವೂರು ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸುವರು. ರಫೀಕ್ ಸ ಅದಿ ದೇಲಂಪಾಡಿ, ಫಾದರ್ ಜೋಸ್ ಚೆಂಬುಗೆಟ್ಟಿಕಲ್  ಮುಖ್ಯ ಅತಿಥಿಗಳಾಗಿರುವರು. ಸದಾನಂದ ಶೆಟ್ಟಿ ಕುದ್ವ, ರಾಜಾರಾಮ ಪೆರ್ಲ ಶುಭಾಶಂಸನೆಗೈಯುವರು.

Post a Comment

0 Comments